tag:blogger.com,1999:blog-7554702309536695140.post6313844511636336457..comments2023-11-24T19:36:45.942+05:30Comments on ಬಲ್ಲಿರೇನಯ್ಯ ...: " ದೃಷ್ಟ - ಅದೃಷ್ಟ" ದೊಳಗೊಮ್ಮೆ ಇಣುಕಿದಾಗ .....ಸುಬ್ರಹ್ಮಣ್ಯ ಭಟ್http://www.blogger.com/profile/06191743398614226771noreply@blogger.comBlogger2125tag:blogger.com,1999:blog-7554702309536695140.post-42169701886937036562009-12-11T14:16:47.709+05:302009-12-11T14:16:47.709+05:30ಸುಬ್ರಮಣ್ಯಣ್ಣಾ..
ಒಳ್ಳೆಯ ವಿಮರ್ಶೆ ಕೊಟ್ಟದಕ್ಕೆ ತುಂಬಾ ಧನ...ಸುಬ್ರಮಣ್ಯಣ್ಣಾ..
ಒಳ್ಳೆಯ ವಿಮರ್ಶೆ ಕೊಟ್ಟದಕ್ಕೆ ತುಂಬಾ ಧನ್ಯವಾದ.
ಓದುಗರ ನೆಲೆಯಲ್ಲಿ ನಿಂತು, ಪುಸ್ತಕದಲ್ಲಿ ಬರುವ ಜೀವನದ ರೇಖೆಯನ್ನು ವಿಮರ್ಶಿಸಿ ಬರೆದ ರೀತಿ ಹಿಡಿಸಿತು.

ಇನ್ನೂ ವಿಮರ್ಶೆಗಳು ನಿಮ್ಮಿಂದ ಬರಲಿ.

ನಮಸ್ತೇ.ಒಪ್ಪಣ್ಣ,https://www.blogger.com/profile/15989515228564710653noreply@blogger.comtag:blogger.com,1999:blog-7554702309536695140.post-76299835638096573102009-12-09T18:01:47.969+05:302009-12-09T18:01:47.969+05:30"ಕನಿಷ್ಠ ಮುದ್ರಾ ರಾಕ್ಷಸನ ಹಾವಳಿಗೆ ತುತ್ತಾದರೂ &quo..."ಕನಿಷ್ಠ ಮುದ್ರಾ ರಾಕ್ಷಸನ ಹಾವಳಿಗೆ ತುತ್ತಾದರೂ "ಇದು ಸತ್ಯ ...

ಕೆಲವೊಮ್ಮೆ ನಾವು ಬಳಸುವ ತಂತ್ರಾಂಶವೇ ಸರಿ ಇಲ್ಲದಿದ್ದರೂ ಮುದ್ರಾ ರಾಕ್ಷಸ ಒಳ ಪ್ರವೇಶಿಸುತ್ತಾನೆ. ಉದಾಹರಣೆಗೆ ಕೆಲವೊಂದು ಕನ್ನಡ ಅಕ್ಷರಗಳು ಬ್ಲಾಗ್ ಸ್ಪಾಟ್ ನಲ್ಲಿ ಸರಿಯಾಗಿ ಬರುವುದಿಲ್ಲ (moorti=ಮೂರ್ತಿ ಎಂದಾಗುತ್ತದೆ !)
ಹೀಗೆ ಇರುವ ನಾನಾ ಕಾರಣಗಳಲ್ಲಿ ಇದೂ ಒಂದಿರಬಹುದೇನೋ?chirantanahttps://www.blogger.com/profile/09145633668509196499noreply@blogger.com