tag:blogger.com,1999:blog-7554702309536695140.post3974437598830109017..comments2023-11-24T19:36:45.942+05:30Comments on ಬಲ್ಲಿರೇನಯ್ಯ ...: ಪಠ್ಯ ವಿಷಯವಾಗಿ ಯಕ್ಷಗಾನ ....ಸುಬ್ರಹ್ಮಣ್ಯ ಭಟ್http://www.blogger.com/profile/06191743398614226771noreply@blogger.comBlogger5125tag:blogger.com,1999:blog-7554702309536695140.post-49735590575946344922011-01-04T23:16:13.706+05:302011-01-04T23:16:13.706+05:30Yakshagana patya krama rachanege modalu aagabekaad...Yakshagana patya krama rachanege modalu aagabekaada kelsa ondide. Adendare Yakshaganada bagge eegiruva patya galalli ondo paata serpade yaaguvudu. Kannada sahitya oduvavrige Yakshagana sahityada arivu moodisuvudu. Aamele Yakshaganavannu kalisuva patyada bagge Aalochisabahudu. Adakke kammatada avashyakate illa. Aadare patya samitige beedike sallisuva agatya ide!Ragu Kattinakerehttps://www.blogger.com/profile/17043138095700145552noreply@blogger.comtag:blogger.com,1999:blog-7554702309536695140.post-5217984231270757622009-05-28T22:01:07.856+05:302009-05-28T22:01:07.856+05:30ಯಕ್ಷಗಾನ ಪಠ್ಯ ವಿಷಯವಾದರೆ ಒಂದು ಮಾನ್ಯತೆ ದೊರೆತಂತೆ. ಮೊದಲ...ಯಕ್ಷಗಾನ ಪಠ್ಯ ವಿಷಯವಾದರೆ ಒಂದು ಮಾನ್ಯತೆ ದೊರೆತಂತೆ. ಮೊದಲಾಗಿ ಯಕ್ಷಗಾನ ಅಂದರೆ ಇದು ಎಂದು ಹೇಳುವಂತೆ ಪರಿಪೂರ್ಣ ಯಕ್ಷಗಾನದ ಪರಿಚಯವಾಗಬೇಕು. ಯಕ್ಷಗಾನದ ಅರಿವಿಲ್ಲದವರು ಕೆಲವು ಆಭಾಸಕರ ಪ್ರದರ್ಶನ ಕಂಡು ಇದುವೇ ಯಕ್ಷಗಾನ ಎಂದು ತಿಳಿವಂತೆ ಆಗಬಾರದು. ಮತ್ತು ಅದರಲ್ಲಿ ಅಭಿಮಾನಕ್ಕಿಂತ ಹೆಚ್ಚಾಗಿ ಗೌರವ ಮೂಡಬೇಕು. ಯಕ್ಷಗಾನದ ಶಿಸ್ತು , ಮತ್ತು ಸಂಪ್ರದಾಯ ಅಂದರೆ ಏನು ಎಂದು ತಿಳುವಳಿಕೆ ಕೊಟ್ಟ ಬಳಿಕ ಸಂಪ್ರದಾಯ ಹೇಗಿರುತ್ತದೆ ಎಂಬ ವಿಚಾರದಲ್ಲಿ ಹಿರಿಯ ಕಲಾವಿದರ ಒಮ್ಮತದ ಸಲಹೆ ತೆಗೆದು ಕೊಂಡು ಎಲ್ಲವನ್ನು ಅಳವಡಿಸಿ ಒಂದು ಪಠ್ಯಕ್ರಮ ತಂದರೆ ಒಳ್ಳೆಯದು. ಕೇರಳದಲ್ಲಿ ಕಥಕ್ಕಳಿಗೆ ಇದ್ದಂತೆ ಸರಕಾರದ ಮಾನ್ಯತೆಯ ಜತೆಗೆ ಅದರಲ್ಲೇ ಒಂದು ಸ್ನಾತಕ ಪದವಿಯನ್ನು ಬಳಕೆಗೆ ತಂದು ಒಂದು ಕಲಾಮಂಡಲವನ್ನು ರೂಪಿಸಿದರೆ ಒಳ್ಳೆಯದು.YAKSHA CHINTANAhttps://www.blogger.com/profile/05308631891647553295noreply@blogger.comtag:blogger.com,1999:blog-7554702309536695140.post-87055499549629753222009-05-19T19:21:00.000+05:302009-05-19T19:21:00.000+05:30ಪಠ್ಯಕ್ಕಿಂತಲೂ ವಾರಕ್ಕೊಮ್ಮೆ ಪ್ರಾಯೋಗಿಕವಾಗಿ ಅಭ್ಯಾಸ ಮಾಡಿ...ಪಠ್ಯಕ್ಕಿಂತಲೂ ವಾರಕ್ಕೊಮ್ಮೆ ಪ್ರಾಯೋಗಿಕವಾಗಿ ಅಭ್ಯಾಸ ಮಾಡಿಸುವ ವ್ಯವಸ್ಥೆ ಇದ್ದರೆ ಅದು ಇನ್ನೂ ಅರ್ಥಪೂರ್ಣವಾಗಬಹುದು. ಯಾಕೆಂದರೆ, ಯಕ್ಷಗಾನದಲ್ಲಿ ಹೆಚ್ಚಿನ ಅಂಶಗಳು ನೋಡಿ ಕಲಿಯಲು ಬಹಳ ಇದೆ; ಮತ್ತೂ ಅಭ್ಯಾಸಿಸಿ ಕಲಿಯುವುದು, ಕರಗತ ಮಾಡಲು ಇನ್ನಶ್ಟು ಇದೆ. <br />ಈಜು ಕಲಿಯಲು ನೀರಿಗಿಳಿಯಲೇ ಬೇಕಲ್ಲವೆ?<br />ಸರಯಾಗಿ ವೇತನ ಕೊಟ್ಟರೆ ಕಲಿಸುವ ಗುರುಗಳು ಸಿಗಲು ತುಂಬಾ ಕಷ್ಟವಾಗಲಾರದು; ಮೇಳ ಬಿಟ್ಟು ಜೀವನೋಪಯಕ್ಕಾಗಿ ಬೇರೆ ಉದ್ಯೋಗವನ್ನು ಆಶ್ರಯಿಸಿದವರು ಹಲವರಿದ್ದಾರೆ. ಅಂತಹ ಆಸಕ್ತಿ ಉಳ್ಳವರಿಗೆ ಇದೊಂದು ಸದಾವಕಾಶವೂ ಹೌದು.Karthikhttps://www.blogger.com/profile/12779058351098362506noreply@blogger.comtag:blogger.com,1999:blog-7554702309536695140.post-5935104084698066302009-05-18T22:01:00.000+05:302009-05-18T22:01:00.000+05:30patya vishayavaagi yakshagana - yochane olleyadu. ...patya vishayavaagi yakshagana - yochane olleyadu. yojaneyagi kaaryaroopakke bandare innoo olleyadu. kalavidaru, kala vimarshakaru, kalarasikaru ottu seri patya rachisabeku. poorvaagrahada kaatavirabaaradu. thaanu kunidadde naatya, aadidde mathu emba daarshtyavillade haththu seri muththu kattuva prayathna aagabeku. mukhyavaagi yakshaganadalli vidvath padavi padedava, rangadalloo mereyuva haagaagabeku.Vasudevahttps://www.blogger.com/profile/18397237812701065303noreply@blogger.comtag:blogger.com,1999:blog-7554702309536695140.post-69635533256169187412009-05-16T08:39:00.000+05:302009-05-16T08:39:00.000+05:30yochaneyeno olleyade.. aadare patyavannu nirdharis...yochaneyeno olleyade.. aadare patyavannu nirdharisuvavaru yaru? kalisalu samartha gurugalu siguvare? ee bagge namma yakshagana 'ballavaru' endoo ommatakke bararlaararu.. konege vidyarthigalu eno ondu kai-kaalu aadisuvudanbnne yakshaganada hesaralli kaliyuva sambhavave hechchuಚೆ೦ಬಾರ್ಪುhttps://www.blogger.com/profile/03324819007594228451noreply@blogger.com