tag:blogger.com,1999:blog-7554702309536695140.post1414183902485314204..comments2023-11-24T19:36:45.942+05:30Comments on ಬಲ್ಲಿರೇನಯ್ಯ ...: ಕ್ಯಾಸೆಟ್ ಚೌರ್ಯ !ಸುಬ್ರಹ್ಮಣ್ಯ ಭಟ್http://www.blogger.com/profile/06191743398614226771noreply@blogger.comBlogger10125tag:blogger.com,1999:blog-7554702309536695140.post-66254310209492301272010-01-12T10:15:51.572+05:302010-01-12T10:15:51.572+05:30ಇಲ್ಲಿ ತಿಟ್ಟುವಿನ ಬಗ್ಗೆ ಯಾರೂ ಚರ್ಚಿಸಿಲ್ಲ. ಕೇವಲ ಹಿಂದೆ ...ಇಲ್ಲಿ ತಿಟ್ಟುವಿನ ಬಗ್ಗೆ ಯಾರೂ ಚರ್ಚಿಸಿಲ್ಲ. ಕೇವಲ ಹಿಂದೆ ಯಾರೋ ಮಾಡಿದಂಥ ಕೃತ್ಯವನ್ನು ಖಂಡಿಸಿ ಬರೆಯಲಾಗಿದೆ. ಅದನ್ನು ಕೂಲಂಕುಷವಾಗಿ ಚಿಂತಿಸದೆ, ಕೇವಲ ತೆಂಕು ಬಡಗು ಎಂಬ ತಾರತಮ್ಯ ವನ್ನು ಮಾತ್ರ ಎತ್ತಿತೋರಿಸಿ , ಕಣ್ಣಿಗೆ ಕಂಡ ಸತ್ಯವನ್ನು ಪರಾಮರ್ಶಿಸಿ ಕೇಳುವ ಮನಸ್ಸು ಮಾಡದೆ ಕುರುಡು ಅಭಿಮಾನವನ್ನು ವ್ಯಕ್ತ ಪಡಿಸುವುದು ಸರಿಯೇ? ಇದರ ಬಗ್ಗೆ ನಾನು ನನ್ನ ಉತ್ತರ ಕನ್ನಡದ ಒಬ್ಬ ಸ್ನೇಹಿತರಲ್ಲಿ ಕೇಳಿದಾಗಲೂ ಅವರು ಒಂದೆರಡಲ್ಲ ಹಲವು ಪುರಾವೆಗಳನ್ನು ಹೇಳಿರುತ್ತಾರೆ. ಅನಾವಶ್ಯಕವಾಗಿ ಕುರುಡು ಅಭಿಮಾನ ಯಾರು ಪ್ರದರ್ಶಿಸುವುದು ? ಅನಾಮಧೆಯರಾದ ನೀವೇ ಅಲ್ಲವೇ? ಕೃತಿ ಚೌರ್ಯವೆಂಬ ಹೀನ ಕೃತ್ಯವನ್ನು ಮಾಡಿದವರು ಯಾವ ಘನ ಉದ್ದೇಶ್ಯ ಇರಿಸಿ ಮಾಡಿದರೋ ತಿಳಿಯದು ಆದರೆ ಅದನ್ನು ಸಮರ್ಥಿಸಿ ವಾದವನ್ನು ದಿಕ್ಕು ತಪ್ಪಿಸಿ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸುವ ಕೃತ್ಯ ಮಾತ್ರಾ ತೀರ ಹೀನಾಯವಾಗಿದೆYAKSHA CHINTANAhttps://www.blogger.com/profile/05308631891647553295noreply@blogger.comtag:blogger.com,1999:blog-7554702309536695140.post-66042852071484147992010-01-11T22:20:12.596+05:302010-01-11T22:20:12.596+05:30There is nothing like addiction to one particular ...There is nothing like addiction to one particular thittu, let it be thenku or badagu. I am a true lover of yakshagana (I watch both thittu). Adulteration is illegal and it doesn't matter if they do one cassette or multiple. If you (Anonymous) are really a fan of yakshagana, then condemn the act without any condition. And one more thing, mention your real name, if you are true you need not hesitate to announce your name :)Keshavahttps://www.blogger.com/profile/15141424590137732061noreply@blogger.comtag:blogger.com,1999:blog-7554702309536695140.post-89727630727292454402010-01-08T16:50:49.947+05:302010-01-08T16:50:49.947+05:30i too agree that adulteration is illegal and if yo...i too agree that adulteration is illegal and if you are so much addicted to tenku style then there is no meaning in discussing with you people.Anonymousnoreply@blogger.comtag:blogger.com,1999:blog-7554702309536695140.post-63034460402910819362009-12-31T10:22:07.224+05:302009-12-31T10:22:07.224+05:30ಚೌರ್ಯ ಎಂತಿದ್ದರೂ ಅಪರಾಧವೇ. ಹಲವು ಧ್ವನಿ ಸುರುಳಿಗಳ ಪುರಾವ...ಚೌರ್ಯ ಎಂತಿದ್ದರೂ ಅಪರಾಧವೇ. ಹಲವು ಧ್ವನಿ ಸುರುಳಿಗಳ ಪುರಾವೆಗಳನ್ನು ಲೇಖಕರು ಒದಗಿಸಬಲ್ಲರು. ಹೀಗಿದ್ದರೂ ಅದನ್ನು ಸಮರ್ಥಿಸಿಕೊಳ್ಳುವುದು ದುರಭಿಮಾನದ ಸಂಕೇತ. ಇಲ್ಲಿ ಯಾವುದೇ ತಿಟ್ಟುವಿನ ಪರವಾಗಿಯೂ ವಿರೋಧವಾಗಿಯೋ ಅಲ್ಲ. ಕೆಲವರು ತಮ್ಮ ತೀಟೆಗೆ ಮಾಡಿದ ಕಾರ್ಯ ಎಲ್ಲರ ಮೇಲೂ ಪ್ರಭಾವ ಬೀರಬಲ್ಲುದು. ಅದಕ್ಕಾಗಿ ಜಾಗ್ರಿತರಾಗಲಿ ಎಂಬುದೇ ಈ ಲೇಖನದ ಉದ್ದೇಶವಾಗಿರಬಹುದು. ಮಾಡಿದ್ದನ್ನು ಸರಿ ಎಂದು ಸಮರ್ಥಿಸುವುದು ಎಷ್ಟು ಸರಿ. ? ತಮ್ಮ ಮನೆಯ ಸಮಾರಂಭಕ್ಕೆ ಮಾಡಿದ ಭೋಜನದಲ್ಲಿ ಬೇರೆ ಮನೆಯ ಅಡುಗೆಯನ್ನು ಬಡಿಸಿ ತಮ್ಮ ಬೆನ್ನು ತಾವು ಚಪ್ಪರಿಸಿಕೊಳ್ಳುವುದಕ್ಕೆ ಏನೆಂದು ಹೇಳಬಹುದು?YAKSHA CHINTANAhttps://www.blogger.com/profile/05308631891647553295noreply@blogger.comtag:blogger.com,1999:blog-7554702309536695140.post-26969553085156113412009-12-31T09:48:35.856+05:302009-12-31T09:48:35.856+05:30@Anonymous
There is difference between "no o...@Anonymous

There is difference between "no of arthadharis" and "quality arthadharis". I meant the latter. What do you mean by lack of support?

I have not degraded badagu thittu. I condemned the illegal act. Don't you remember, adike kaddaru kalla aane kaddaru kalla. It is not one or two cassettes, a lot. I personally experienced it and discussed with Mr. Subramanya bhat.Keshavahttps://www.blogger.com/profile/15141424590137732061noreply@blogger.comtag:blogger.com,1999:blog-7554702309536695140.post-71597856007561631942009-12-30T20:59:32.516+05:302009-12-30T20:59:32.516+05:30@Keshava
if you are not aware about badagu artadh...@Keshava

if you are not aware about badagu artadhari's please do not comment. In badagu also there are enough number of artadhari's but they are not as popular as tenku artists may be because lack of support.

i too strongly condemn the adultration of audio cassettes.But
if you found one or two such cassettes, don't generalize it. its not good..Anonymousnoreply@blogger.comtag:blogger.com,1999:blog-7554702309536695140.post-71978828259973297062009-12-29T21:35:38.826+05:302009-12-29T21:35:38.826+05:30ಎಂತಹ ಸ್ವಾರ್ಥಿಗಳು, ವ್ಯಾಪಾರೀ ಸ್ವಭಾವಿಗಳು ಇದ್ದಾರೆ ಪ್ರಪ...ಎಂತಹ ಸ್ವಾರ್ಥಿಗಳು, ವ್ಯಾಪಾರೀ ಸ್ವಭಾವಿಗಳು ಇದ್ದಾರೆ ಪ್ರಪಂಚದಲ್ಲಿ ಎಂಬುದು ಈ ವಿಷಯದಲ್ಲಿ ಅರ್ಥವಾಗುತ್ತದೆ. ಒಂದು ರೀತಿಯಲ್ಲಿ ಇದು ದಂಡಾರ್ಹ ಅಪರಾಧ. ಕೆಲವು ಸಂಕುಚಿತ ಮನೋಭಾವದ ಕಲಾಭಿಮಾನಿಗಳು ತೆಂಕು-ಬಡಗು ಮಧ್ಯೆ ಹೋಲಿಕೆ ಮಾಡುತ್ತಾರೆ (ಒಂದು ಉದಾಹರಣೆ, ಇತ್ತೆಚೆಗೆ ಓರ್ಕುಟ್ ನಲ್ಲಿ ತಾಳಮದ್ದಲೆ ಯಲ್ಲಿ ಪದ್ಯ ಎತ್ತುವ ವಿಷಯವಾಗಿ ಒಂದು ಚರ್ಚೆ ನಡೆದಿತ್ತು), ಅಂಥವರು ಇದರ ಬಗ್ಗೆ ಏನಂತಾರೋ ಗೊತ್ತಿಲ್ಲ. ನನ್ನ ಪ್ರಕಾರ, ತೆಂಕು ತಿಟ್ಟಿನಲ್ಲಿ ಇರುವಂತಹ ಸಮರ್ಥ ಕಲಾವಿದರು (ತಾಳಮದ್ದಲೆ ವಿಷಯದಲ್ಲಿ) ಬಡಗಿನಲ್ಲಿ ಇಲ್ಲ. ಅದಕ್ಕೋಸ್ಕರವಾಗಿ ಈ ರೀತಿಯ ಮೋಸದ ಜಾಲ ಇದು. ಅವರಿಗೆ ಬೇಕಾಗುವುದು ಬರೀ ತೆಂಕಿನ ಅರ್ಥಗಾರಿಕೆ (ಬಹುಶ ಇದಕ್ಕೆ ಕೊಡುವ ವ್ಯಾಖ್ಯಾನ ಹೀಗಿರಬಹುದು: ಅರ್ಥಗಾರಿಕೆಯಲ್ಲಿ ತೆಂಕು ಬಡಗು ಎನ್ನುವ ವ್ಯತ್ಯಾಸ ಇಲ್ಲ ಅಂತ). ಅದು ಸಿಗುವುದು ಕೆಲವು ಹಳೆ ಕ್ಯಾಸೆಟ್ ರೆಕಾರ್ಡಿಂಗ್ ಗಳ ಮೂಲಕ. ಆದರೆ ಅವುಗಳಲ್ಲಿ ಇರುದು ತೆಂಕಿನ ಹಾಡುಗಾರಿಕೆ. ಎಂತಹ ಹಾಡುಗಾರಿಕೆ ಎಂದರೆ, ಅದನ್ನು ಹಾಡಿದ ಪ್ರಸಿದ್ದ ಭಾಗವತರಿಗೆ ಅದನ್ನು ಈಗ ಕೇಳಿದರೆ ಮೈ ನವಿರೇಳುತ್ತದೆ, ನಂಬಲೂ ಕಷ್ಟವಾಗುತ್ತದೆ (ತಾನು ಹಾಡಿದ ಪದ್ಯಗಳೆ ಇವ್ವು ಎಂಬಸ್ಟು, ಅಸ್ಟು ಚೆನ್ನಾಗಿವೆ ಆ ಹಾಡುಗಳು). ಅಂತಹ ಪದ್ಯಗಳಿಗೆ ಕತ್ತರಿ ಹಾಕಿ, ಬಡಗಿನ ಭಾಗವತರ ಬಾಯಲ್ಲಿ ಹಾಡಿಸಿದ ಪದ್ಯಗಳನ್ನು ಜೋಡಿಸಿ ದುಡ್ಡು ಗಿಟ್ಟಿಸುವ ಯೋಜನೆ ಇದು. ಇಂತಹ ಮೂರ್ಖರಿಗೆ ಧಿಕ್ಕಾರ ಹಾಕದೆ ಬೇರೆ ವಿಧಿ ಇಲ್ಲ.Keshavahttps://www.blogger.com/profile/15141424590137732061noreply@blogger.comtag:blogger.com,1999:blog-7554702309536695140.post-23230477306460485902009-12-25T10:39:32.127+05:302009-12-25T10:39:32.127+05:30There are a number of adulterated cassettes like t...There are a number of adulterated cassettes like this: Yayati, Ravanava Janma Rahasya; Valivadhe to name a few. What is more depressing is that once the adulterated cassettes are released, the original cassettes are not available any longer. It would be great at least if they make both the original and adulterated cassettes available so that the buyers can choose...chttps://www.blogger.com/profile/03293618150078618851noreply@blogger.comtag:blogger.com,1999:blog-7554702309536695140.post-9650159179614957552009-12-25T10:36:44.016+05:302009-12-25T10:36:44.016+05:30This comment has been removed by the author.chttps://www.blogger.com/profile/03293618150078618851noreply@blogger.comtag:blogger.com,1999:blog-7554702309536695140.post-18303465307563369972009-12-24T17:23:56.658+05:302009-12-24T17:23:56.658+05:30ನನ್ನಲ್ಲಿ ಹಲವು ಬಡಗು ಯಕ್ಷಗಾನ ಕ್ಯಾಸೆಟ್ ಗಳ mp3 ಸಂಗ್ರಹ ...ನನ್ನಲ್ಲಿ ಹಲವು ಬಡಗು ಯಕ್ಷಗಾನ ಕ್ಯಾಸೆಟ್ ಗಳ mp3 ಸಂಗ್ರಹ ಇದೆ .. ಹೆಚ್ಚಿನ ಎಲ್ಲವು ಗಳಲ್ಲಿ ಬಡಗು ಹಿಮ್ಮೇಳವಾಗಿ ತೆಂಕು ತಿಟ್ಟು ಕಲಾವಿದರ ಮುಮ್ಮೇಳವಿದೆ. ಕೇವಲ ಕೆಲವು ಸಂಪೂರ್ಣ ಬಡಗಿನ ಕಲಾವಿದರ ಕ್ಯಾಸೆಟ್ ಗಳೂ ಇವೆ. ಇದನ್ನು ನೋಡಿದಾಗ ತುಂಬಾ ಚೋದ್ಯವೆನಿಸಿದೆ. ಹೀಗೆಯೂ ಆಗಿರಬಹುದಲ್ಲವೇ? ವಿಚಿತ್ರ.!!!YAKSHA CHINTANAhttps://www.blogger.com/profile/05308631891647553295noreply@blogger.com